Ram Gopal Varma Wants Different Girls For Breakfast Lunch & Dinner | FIlmibeat Kannada

2017-07-04 1

Do You Know That Director Ram Gopal Varma Wants Different Girls For Breakfast Lunch & Dinner. Check out the video for more information

ಕಾಂಟ್ರವರ್ಸಿಯಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರ ಸಂದರ್ಶನ ತೆಗೆದುಕೊಳ್ಳುವಾಗ ಪೂರ್ವಸಿದ್ಧತೆ ಜೊತೆ ಜಾಣ್ಮೆ ಕೂಡ ಬೇಕು. ಬೇಕು ಬೇಕು ಅಂತಲೇ ವರ್ಮ ಕಾಂಟ್ರವರ್ಸಿಯಲ್ ಉತ್ತರಗಳನ್ನು ಕೊಡ್ತಾರೆ.


ಈಗಲೂ ಹಾಗೇ ಮಾಡಿದ್ದಾರೆ ನೋಡಿ. ಒಂದು ಸಂದರ್ಶನದಲ್ಲಿ ತಾನು ಪ್ರತಿದಿನ ಮೂರು ಮಹಿಳೆಯರೊಂದಿಗೆ ಮಲಗುತ್ತೇನೆ ಅಂದಿದ್ದಾರೆ. ಅಷ್ಟಕ್ಕೂ ಅವರಿಗೆ ಕೇಳಿದ ಪ್ರಶ್ನೆಯೂ ಹಾಗೇ ಇತ್ತು ಅನ್ನಿ.